ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚೀನಾ: ಭಾರತದ ಮಾದರಿಯ ಬುದ್ಧ ದೇವಾಲಯ (Pratibha Patil | China | Buddhist temple | India)
Bookmark and Share Feedback Print
 
ಚೀನಾದ ಪ್ರಸಿದ್ಧ ವೈಟ್ ಹಾರ್ಸ್ ದೇವಸ್ಥಾನ ಕಾಂಪ್ಲೆಕ್ಸ್‌ನಲ್ಲಿ ನಿರ್ಮಾಣಗೊಂಡಿರುವ ಭಾರತದ ಮಾದರಿಯ ಪ್ರಥಮ ಬುದ್ಧ ದೇವಾಲಯವನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಶನಿವಾರ ಉದ್ಘಾಟಿಸುವ ಮೂಲಕ ದೇಶಕ್ಕೆ ಲೋಕಾರ್ಪಣೆ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಇದು ಉಭಯ ದೇಶಗಳ ಮಿತ್ರತ್ವಕ್ಕೆ ಸಾಕ್ಷ್ಯವಾಗಿದೆ ಎಂದು ಹೇಳಿದರು.

ಚರಿತ್ರೆ ಪ್ರಾಮುಖ್ಯತೆಯ ಚೀನಾದ ರಾಜಧಾನಿ ಬೀಜಿಂಗ್‌ಗೆ ಇಂದು ಬೆಳಗ್ಗೆ ಭೇಟಿ ನೀಡಿದ ಪಾಟೀಲ್, ದೇವಾಲಯದ ಉದ್ಘಾಟನೆಯನ್ನು ನೆರವೇರಿಸಿದರು. ಮಂದಿರ ಪುರಾತನ ರಚನೆ ಹಾಗೂ ಆಧುನಿಕ ತಂತ್ರಜ್ಞಾನದ ಮಿಶ್ರಣದೊಂದಿಗೆ ರಚಿಸಲಾಗಿತ್ತು.

ಸೀನೊ-ಇಂಡಿಯಾ ಸಾಂಸ್ಕೃತಿಕ ಅಧ್ಯಾಯಕ್ಕೆ ಉದಾಹರಣೆಯಾಗಿರುವ ದೇವಾಲಯವು 2000 ವರ್ಷಗಳ ಇತಿಹಾಸ ಹೊಂದಿದೆ.
ಸಂಬಂಧಿತ ಮಾಹಿತಿ ಹುಡುಕಿ