ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಗ್ವಾಟೆಮಾಲದಲ್ಲಿ ಚಂಡಮಾರುತ (Tropical Storm)
Bookmark and Share Feedback Print
 
ಗ್ವಾಟೆಮಾಲ ಸಿಟಿ: ಮಧ್ಯ ಅಮೆರಿಕದಲ್ಲಿ ಮಳೆಯಿಂದ ಕೂಡಿದ ಭಾರೀ ಬಿರುಗಾಳಿಯಿಂದ ಪ್ರವಾಹ, ಭೂಕುಸಿತದಿಂದಾಗಿ 150ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗ್ವಾಟೆಮಾಲದಲ್ಲಿ ಇದು ಬಲವಾದ ಪ್ರಭಾವ ಬೀರಿದ್ದು, ಈ ಪಟ್ಟಣದಲ್ಲೇ 123 ಮಂದಿ ಸಾವನ್ನಪ್ಪಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗ್ವಾಟೆಮಾಲದಲ್ಲಿ ಚಂಡಮಾರುತ