ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚೀನಾದಲ್ಲಿ 311 ಅಪಹೃತ ಮಕ್ಕಳ ರಕ್ಷಣೆ (Child Traffic | Smuggling)
Bookmark and Share Feedback Print
 
ಕಳೆದೊಂದು ವರ್ಷದಿಂದ ಚೀನಾದ ಗ್ವಾಂಗ್‌ಡಾಂಗ್ ಪ್ರಾಂತ್ಯದಿಂದ ಮಕ್ಕಳ ಕಳ್ಳಸಾಗಣೆಗಾಗಿ ಅಪಹರಿಸಲ್ಪಟ್ಟಿದ್ದ ಒಟ್ಟು 311 ಮಕ್ಕಳನ್ನು ಚೀನಾ ಪೊಲೀಸರು ರಕ್ಷಿಸಿದ್ದಾರೆ.

ಒಂದು ವರ್ಷದಲ್ಲಿ 275 ಕಳ್ಳಸಾಗಣೆ ಪ್ರಕರಣಗಳಲ್ಲಿ ಪೊಲೀಸರು 645 ಮಂದಿಯನ್ನು ಬಂಧಿಸಿದ್ದಾರೆ.

ದೇಶಾದ್ಯಂತ ಡಿಎನ್ಎ ಡೇಟಾಬೇಸ್ ಇರಿಸಿ, ಪತ್ತೆಗಾಗಿ ಬಹುಮಾನವನ್ನು ಘೋಷಿಸಿರುವುದು ಕೂಜ ಹಲವಾರು ಪ್ರಕರಣಗಳನ್ನು ಭೇದಿಸಲು ನೆರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಕ್ಕಳ ಕಳ್ಳಸಾಗಣೆ, ಚೀನಾ, ಅಪಹರಣ