ಮುಂಬರುವ ರಾಷ್ಟ್ರೀಯ ಕಾಲೇಜು ಪ್ರವೇಶ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ತಯಾರಿ ನಡೆಸಲು ಅನುವಾಗುವಂತೆ ಚೀನಾದ ಹಲವು ಪ್ರಾಂತ್ಯಗಳಲ್ಲಿ ಇಂಟರ್ನೆಟ್ ಕೆಫೆಗಳನ್ನು ಮುಚ್ಚುವಂತೆ ಚೀನಾ ಬಲವಂತ ಮಾಡುತ್ತಿದೆ. ಜೂನ್ 9ರವರೆಗೆ ಕೆಫೆಗಳನ್ನು ಮುಚ್ಚದಿದ್ದರೆ ದಂಡ ವಿಧಿಸಲಾಗುತ್ತದೆ ಎಂದು ಹಲವು ಪ್ರಾಂತೀಯ ಸರಕಾರಗಳು ಕೆಫೆ ಮಾಲೀಕರಿಗೆ ಎಚ್ಚರಿಕೆ ನೀಡಿವೆ.