ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರೈಲು ಪ್ರಯಾಣಿಕರಿಗೆ ಇರಿತ (Rail)
Bookmark and Share Feedback Print
 
ಬೀಜಿಂಗ್: ಈಶಾನ್ಯ ಚೀನಾದ ಹೀಲೊಂಗ್‌ಜಿಯಾಂಗ್ ಪ್ರಾಂತ್ಯದಲ್ಲಿ ಪ್ರಯಾಣಿಕರ ರೈಲಿನಲ್ಲಿ ಚಾಕು ಹೊಂದಿದ್ದ ಮಹಿಳೆಯೊಬ್ಬಾಕೆಯ ಆಟಾಟೋಪಕ್ಕೆ ಮಲಗಿ ನಿದ್ರಿಸುತ್ತಿದ್ದ ಒಂಬತ್ತು ಮಂದಿ ಇರಿಯಲ್ಪಟ್ಟಿದ್ದಾರೆ. ಆಕೆ ಯದ್ವಾತದ್ವಾ ಇರಿಯುತ್ತಲೇ ಬರ್ತ್‌ನಿಂದ ಬರ್ತ್‌ಗೆ ಓಡುತ್ತಿದ್ದು, ಕೊನೆಗೂ ಸೆರೆಹಿಡಿಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರೈಲು ಪ್ರಯಾಣಿಕರಿಗೆ ಇರಿತ