ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭೇಟಿ ರದ್ದು: ಅಮೆರಿಕ ಕಿಡಿ (China, US)
Bookmark and Share Feedback Print
 
ತನ್ನ ಯೋಜಿತ ಭೇಟಿ ರದ್ದುಪಡಿಸಿದ ಚೀನಾ ನಿರ್ಧಾರ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಅಮೆರಿಕ ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್, ಚೀನಾದ ಸೇನೆಯು (ಪೀಪಲ್ಸ್ ಲಿಬರೇಶನ್ ಆರ್ಮಿ) ಅಮೆರಿಕದೊಂದಿಗೆ ಬಾಂಧವ್ಯ ಮುಂದುವರಿಸುವುದು ಇಷ್ಟವಿಲ್ಲವೆಂಬಂತೆ ತೋರುತ್ತಿದೆ ಎಂದಿದ್ದಾರೆ. ಅಮೆರಿಕವು ತೈವಾನ್‌ಗೆ ಶಸ್ತ್ರಾಸ್ತ್ರ ಮಾರಾಟ ಮಾಡುವುದಕ್ಕೆ ಚೀನಾ ತೀವ್ರ ವಿರೋಧವೊಡ್ಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚೀನಾ, ಅಮೆರಿಕ