ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಐವರಿಗೆ ಮರಣದಂಡನೆ (Abu Dhabi court, Pakistan)
Bookmark and Share Feedback Print
 
ದುಬೈ:ಹೆರಾಯಿನ್ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಆರೋಪದಡಿಯಲ್ಲಿ ಐದು ಮಂದಿ ಏಷ್ಯಿಯನ್‌ರಿಗೆ ಅಬುಧಾಬಿ ಕೋರ್ಟ್ ಮರಣದಂಡನೆ ಶಿಕ್ಷೆ ನೀಡಿರುವುದಾಗಿ ದಿ ನ್ಯಾಷನಲ್ ನ್ಯೂಸ್ ಪೇಪರ್ ವರದಿ ಮಂಗಳವಾರ ತಿಳಿಸಿದೆ. ಇದರಲ್ಲಿ ಮೂವರು ಅಫ್ಘಾನ್, ಇಬ್ಬರು ಪಾಕಿಸ್ತಾನ ಪ್ರಜೆಗಳಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಐವರಿಗೆ ಮರಣದಂಡನೆ