ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಲೇಷ್ಯಾದಲ್ಲಿ ಪ್ರತಿಭಟನೆ (Malaysia, India)
Bookmark and Share Feedback Print
 
ಕೌಲಾಲಂಪುರ: ದೇಶದಲ್ಲಿ ಭಾರತೀಯ ಮೂಲದ ಕಂಪನಿಯೊಂದು ಪ್ರಾಣಿಗಳ ಪರೀಕ್ಷಾ ಲ್ಯಾಬ್‌ವೊಂದನ್ನು ಸ್ಥಾಪಿಸಲು ಮುಂದಾಗಿರುವುದನ್ನು ವಿರೋಧಿಸಿ ಮಲೇಷ್ಯಾದ ಪ್ರಾಣಿ ದಯಾ ಸಂಘದ 12ಕ್ಕೂ ಅಧಿಕ ಕಾರ್ಯಕರ್ತರು ಇಲ್ಲಿನ ಭಾರತೀಯ ರಾಯಭಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಲೇಷ್ಯಾದಲ್ಲಿ ಪ್ರತಿಭಟನೆ