ನ್ಯೂಯಾರ್ಕ್: 15 ವರ್ಷ ಜೈಲು
ನ್ಯೂಯಾರ್ಕ್: ಲಂಡನ್‌ನಲ್ಲಿ ಅಲ್ ಖಾಯಿದಾ ಉಗ್ರಗಾಮಿ ಸಂಘಟನೆ ಕಾರ್ಯಾಚರಿಸಲು ನೆರವು ನೀಡಿದ್ದ ಬಗ್ಗೆ ತಪ್ಪೊಪ್ಪಿಕೊಂಡ ಪಾಕಿಸ್ತಾನ ಮೂಲದ ಅಮೆರಿಕ ಪ್ರಜೆಯೊಬ್ಬನಿಗೆ ನ್ಯೂಯಾರ್ಕ್ ಕೋರ್ಟ್ 15 ವರ್ಷಗಳ ಜೈಲುಶಿಕ್ಷೆ ವಿಧಿಸಿದೆ. ಬ್ರೂಕ್ಲೈನ್‌ನ ಕಾಲೇಜಿನ ಹಳೆ ವಿದ್ಯಾರ್ಥಿ ಸೈಯದ್ ಹಸ್ಮಿ ಆರೋಪಿಯಾಗಿದ್ದಾನೆ.