ದೇವರ ಆದೇಶ ಜಾರಿ ಯತ್ನ

ಇಸ್ಲಾಮಾಬಾದ್: ಅಮೆರಿಕಾ ಮೇಲೆ ನಡೆಸಿದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವಂತೆ ದೇವರು ನೀಡಿದ ಆದೇಶವನ್ನು ನಾನು ಪಾಲಿಸಲು ಯತ್ನಿಸಿದ್ದೆ ಎಂದು ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಹತ್ಯೆಗಾಗಿ ತಿರುಗುತ್ತಿದ್ದಾಗ ಪಾಕಿಸ್ತಾನ ಭದ್ರತಾ ಪಡೆಗಳಿಗೆ ಸಿಕ್ಕಿ ಬಿದ್ದಿರುವ ಅಮೆರಿಕಾ ಪ್ರಜೆ ಹೇಳಿಕೊಂಡಿದ್ದಾನೆ.