ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸೋಮಾಲಿಯ:ತನಿಖೆಗೆ ಆದೇಶ (Somalia, Child soldiers)
Bookmark and Share Feedback Print
 
ಪ್ರಭಾವಿ ಇಸ್ಲಾಮಿಕ್ ಬಂಡುಕೋರರ ವಿರುದ್ಧ ಹೋರಾಡಲು ಸೋಮಾಲಿ ಆರ್ಮಿ ಮಕ್ಕಳನ್ನು ಸೈನ್ಯಕ್ಕೆ ಸೇರಿಸಿಕೊಳ್ಳುತ್ತಿರುವ ವರದಿಯ ಹಿನ್ನೆಲೆಯಲ್ಲಿ ನೇಮಕಾತಿ ಕುರಿತಂತೆ ಸೋಮಾಲಿ ಅಧ್ಯಕ್ಷ ಶೇಕ್ ಷರೀಫ್ ಅಹ್ಮದ್ ತನಿಖೆಗೆ ಆದೇಶ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸೋಮಾಲಿಯ