ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 26/11-ಪೊಲೀಸ್ ಬಳಿ ನೂತನ ಶಸ್ತ್ರಾಸ್ತ್ರ ಇಲ್ಲವಾಗಿತ್ತು: ಎಫ್‌ಬಿಐ (Mubai attack | FBI | America | India | Lashkar)
Bookmark and Share Feedback Print
 
ಮುಂಬೈ ದಾಳಿ ಘಟನೆಯನ್ನು ಸುಲಭವಾಗಿ ಮೋಸ ಹೋದ ಮತ್ತು ಕಡಿಮೆ ವೆಚ್ಚದಲ್ಲಿ ಉತ್ತಮ ಸಂಯೋಜನೆಯಿಂದ ಕೂಡಿದ ದಾಳಿ ಎಂದು ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐ ಅಭಿಪ್ರಾಯವ್ಯಕ್ತಪಡಿಸಿದೆ.

ಮುಂಬೈ ದಾಳಿಯ ಆರಂಭಿಕ ಹಂತದಲ್ಲಿ ಮುಂಬೈ ಪೊಲೀಸರು ಶಸ್ತ್ರಾಸ್ತ್ರಗಳನ್ನು ಕೂಡ ತೆಗೆದುಕೊಂಡು ಹೋಗಿರಲಿಲ್ಲ ಎಂದು ಎಫ್‌ಬಿಐ ವಿಶ್ಲೇಷಣೆ ಮಾಡಿದೆ.

ದಾಳಿ ನಡೆದಾಗ ಮುಂಬೈ ಪೊಲೀಸರ ಬಳಿ ಅತ್ಯುತ್ತಮವಾದ ಯಾವುದೇ ನೂತನ ಆಯುಧ ಇಲ್ಲವಾಗಿತ್ತು. ಅಷ್ಟೇ ಅಲ್ಲದೆ, ಉಗ್ರ ಕೃತ್ಯದಲ್ಲಿ ನಿರತರಾಗಿದ್ದ ಜನರು ಮತ್ತ ಅವರನ್ನು ಪಾಕಿಸ್ತಾನದಿಂದಲೇ ನಿಯಂತ್ರಿಸುತ್ತಿದ್ದವರ ಸಂವಹನವನ್ನು ತಡೆಯುವ ಕಾರ್ಯವನ್ನು ಸಹಿತ ಮಾಡಲಿಲ್ಲ ಎಂದು ಅಮೆರಿಕ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ