ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬುರ್ಖಾ ನಿಷೇಧ: ಶೇ.67ರಷ್ಟು ಬ್ರಿಟನ್ ವಾಸಿಗಳ ಬಯಕೆ (London | France | Britain | Burqa)
Bookmark and Share Feedback Print
 
ದೇಶದಲ್ಲಿ ಶೇ.67ರಷ್ಟು ಜನತೆ ಬುರ್ಖಾ ನಿಷೇಧಿಸಬೇಕು ಎಂದು ಬಯಸುವುದಾಗಿ, ಅದ್ಯಯನ ಸಂಸ್ಥೆಯೊಂದು ಸಮೀಕ್ಷಾ ವರದಿಯಲ್ಲಿ ಬಹಿರಂಗಪಡಿಸಿದೆ.

ಕಳೆದ ವಾರ, ಫ್ರಾನ್ಸ್‌ನ ಸಂಸತ್ತಿನಲ್ಲಿ ಬುರ್ಖಾ ನಿಷೇಧಕ್ಕೆ ಬಹುಮತ ದೊರಕಿದ್ದು, ಅದರಂತೆ ಶೇ.67ರಷ್ಟು ಬ್ರಿಟನ್‌ ಸಾರ್ವಜನಿಕರು ಬುರ್ಖಾ ನಿಷೇಧಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಡೈಲಿ ಎಕ್ಸ್‌ಪ್ರೇಸ್ ವರದಿ ಮಾಡಿದೆ.

ಅಧ್ಯಯನ ಸಮೀಕ್ಷೆಯಲ್ಲಿ ಸುಮಾರು 2 ಸಾವಿರ ನಾಗರಿಕರನ್ನು ಪ್ರಶ್ನಿಸಿದಾಗ, ಶೇ.67ರಷ್ಟು ಜನತೆ ಬುರ್ಖಾ ನಿಷೇಧಿಸುವಂತೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ