ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶೀಘ್ರ ಚುನಾವಣೆ ಇಲ್ಲ: ಜಾರ್ಜಿಯಾ (Parliament)
Bookmark and Share Feedback Print
 
ಜಾರ್ಜಿಯಾ ಸಂಸತ್ ಅಥವಾ ಅಧ್ಯಕ್ಷೀಯ ಚುನಾವಣೆ ಸದ್ಯಕ್ಕೆ ಇಲ್ಲ ಎಂದು ಜಾರ್ಜಿಯಾ ಅಧ್ಯಕ್ಷ ಮಿಕೈಲ್ ಸಾಕ್ಸಾವಿಲಿ ಮಂಗಳವಾರ ಸ್ಪಷ್ಟಪಡಿಸಿದ್ದಾರೆ. ದೇಶದ ಸಂಸತ್ ಚುನಾವಣೆ 2012 ಹಾಗೂ ಅಧ್ಯಕ್ಷ ಆಯ್ಕೆ ಚುನಾವಣೆ 2013ಕ್ಕೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಾರ್ಜಿಯಾ, ಸಂಸತ್