ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸಾನಾ: ಘರ್ಷಣೆಯಲ್ಲಿ 69 ಸಾವು (Shite, Sanaa)
Bookmark and Share Feedback Print
 
ಷಿಯಾ ಹುತೈ ಬಂಡುಕೋರರು ಮತ್ತು ಮಿಲಿಟರಿ ಬೆಂಬಲಿತ ಬುಡಕಟ್ಟು ಜನರ ನಡುವೆ ನಡೆದ ಘರ್ಷಣೆಯಲ್ಲಿ 20 ಯೆಮೆನ್ ಜನರು ಸಾವನ್ನಪ್ಪಿರುವುದಾಗಿ ಬುಡಕಟ್ಟು ಪ್ರದೇಶದ ಅಧಿಕಾರಿ ತಿಳಿಸಿದ್ದಾರೆ. ಕಳೆದ ಐದು ದಿನಗಳಲ್ಲಿ ನಡೆದ ಘರ್ಷಣೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 69ಕ್ಕೆ ಏರಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷಿಯಾ, ಸಾನಾ