ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತ-ಚೀನಾ 21ನೇ ಶತಮಾನದ ದೊಡ್ಡ ವಿಷಯ: ರಾವ್ (China | India | Nirupama Rao | 21st century)
Bookmark and Share Feedback Print
 
ಭಾರತ ಮತ್ತು ಚೀನಾ ನಡುವಿನ ಸಂಬಂಧವು ಅತ್ಯಂತ ಸಂಕೀರ್ಣವಾಗಿದ್ದು, 21ನೇ ಶತಮಾನದ ದೊಡ್ಡ ವಿಷಯವಾಗಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಅಭಿಪ್ರಾಯಪಟ್ಟಿದ್ದಾರೆ.

ಖಾಸಗಿ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದ ವೇಳೆ ಮಾತನಾಡಿದ ಅವರು ಬುದ್ಧಿವಂತಿಕೆಯಿಂದ ನಡೆಸಲಾಗುವ ಮಾತುಕತೆಯಿಂದ ಸಮಸ್ಯೆಯನ್ನು ನಿಭಾಯಿಸಲು ಸಾಧ್ಯವಾಗಲಿದೆ. ಆ ಮೂಲಕ ಅಂತಹ ಸಮಸ್ಯೆಗಳಿಗೆ ಹೆಚ್ಚಿನ ಪ್ರತಿಕ್ರಿಯೆ ಮತ್ತು ಸೂಕ್ಷ್ಮ ದೃಷ್ಟಿಕೋನ ಲಭಿಸಲಿದೆ ಎಂದವರು ಹೇಳಿದರು.

ನನ್ನ ಪ್ರಕಾರ ಉಭಯ ದೇಶಗಳ ನಡುವಣ ಬಾಂಧವ್ಯವು ಸಂಕೀರ್ಣವಾಗಲಿದೆ. ಹಾಗಾಗಿ ಭಾರತ ಮತ್ತು ಚೀನಾ ದೇಶಗಳು 21ನೇ ಶತಮಾನವು ದೊಡ್ಡ ವಿಷಯವಾಗಲಿದೆ ಎಂದವರು ಹೇಳಿದರು.

ಅದೇ ವೇಳೆ ನಮ್ಮ ಉದ್ದೇಶವನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಮಾತುಕತೆಯ ವಿಷಯವನ್ನು ಬಳಹ ಬುದ್ಧಿವಂತಿಕೆಯಿಂದ ಮತ್ತು ವಿಶ್ವಾಸ ಪೂರ್ವಕವಾಗಿ ನಿರ್ವಹಣೆ ಮಾಡಬೇಕಾಗಿರುವುದು ಅಗತ್ಯವೆನಿಸಿದೆ ಎಂದವರು ಸೇರಿಸಿದರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ