ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚೀನಾ: ನ್ಯೂಜಿಲ್ಯಾಂಡ್ ಹಾಲಿನ ಪುಡಿ (Chinese)
Bookmark and Share Feedback Print
 
ಬೀಜಿಂಗ್: ಚೀನಾದಾದ್ಯಂತ ವಿವಾದದ ಅಲೆ ಹುಟ್ಟಿಸಿದ್ದ ಹಾಲಿನ ಪುಡಿ ಹಗರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದ್ದು, ಹಾಲಿನ ಪುಡಿಯನ್ನು ನ್ಯೂಜಿಲ್ಯಾಂಡ್‌ನಿಂದ ಆಮದು ಮಾಡಿಕೊಳ್ಳಲಾಗಿದೆ ಎಂದು ಚೀನಾ ಹಾಲು ಉತ್ಪಾದಕ(ಡೈರಿ) ಮಂಡಳಿ ತಿಳಿಸಿದೆ. ಆದರೆ ತಾವು ಚೀನಾಕ್ಕೆ ಕಳುಹಿಸಿರುವ ಹಾಲಿನ ಉತ್ಪನ್ನ ಶೇ.ನೂರರಷ್ಟು ಆರೋಗ್ಯಯುತವಾದದ್ದು ಎಂದು ನ್ಯೂಜಿಲ್ಯಾಂಡ್ ಪ್ರತಿಕ್ರಿಯಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚೀನಾ, ನ್ಯೂಜಿಲ್ಯಾಂಡ್, ಬೀಜಿಂಗ್