ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಫ್ಘಾನ್: ಉಗ್ರರ ಸೆರೆ (Afghan)
Bookmark and Share Feedback Print
 
ಅಮೆರಿಕ ಮತ್ತು ಅಫ್ಘಾನ್ ಮಿಲಿಟರಿ ಪಡೆ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಅಲ್ ಖಾಯಿದಾ ಜತೆ ಸಂಪರ್ಕ ಹೊಂದಿರುವ ತಾಲಿಬಾನ್‌ ಸಂಘಟನೆಗೆ ಸೇರಿದ ಹಲವು ಪ್ರಮುಖರನ್ನು ಅಘ್ಘಾನ್ ಪೂರ್ವ ಪ್ರಾಂತ್ಯದಲ್ಲಿ ಸೆರೆ ಹಿಡಿದಿರುವುದಾಗಿ ನ್ಯಾಟೋ ಶುಕ್ರವಾರ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಫ್ಘಾನ್, ಅಲ್ ಖಾಯಿದಾ