ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಾಲರಾಕ್ಕೆ 67 ಬಲಿ (Nigeria)
Bookmark and Share Feedback Print
 
ಬೌಚಿ: ನೈಜೀರಿಯಾದಲ್ಲಿ ಭೀಕರ ಕಾಲರಾ ರೋಗದಿಂದ ಇದುವರೆಗೆ 67 ಮಂದಿ ಸಾವನ್ನಪ್ಪಿದ್ದಾರೆ. ಇತ್ತೀಚಿನ ದಿನಗಳಲ್ಲಿ ರೋಗ ಅಂಟಿಸಿಕೊಂಡವರ ಸಂಖ್ಯೆ 1,700ನ್ನೂ ಮೀರಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕಾಲರಾಕ್ಕೆ 67 ಬಲಿ