ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 90ರ ವೃದ್ಧೆಯ ಅತ್ಯಾಚಾರ (USA)
Bookmark and Share Feedback Print
 
ವಾಷಿಂಗ್ಟನ್: ಅಮೆರಿಕಾದ ಡೆಟ್ರಾಯಿಟ್ ನಗರದಲ್ಲಿ 90ರ ಹರೆಯ ವೃದ್ಧೆಯೋರ್ವರನ್ನು ಅಮಾನವೀಯ ರೀತಿಯಲ್ಲಿ ಅತ್ಯಾಚಾರ ಎಸಗಿದ ಮೂವರು ಹದಿಹರೆಯದ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಕ್ರಮವಾಗಿ 17, 18 ಮತ್ತು 15ರ ವಯಸ್ಸಿನ ಯುವಕರು ಈ ಅತ್ಯಾಚಾರ ನಡೆಸಿದ್ದರು ಎಂದು ಆರೋಪಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: 90ರ ವೃದ್ಧೆಯ ಅತ್ಯಾಚಾರ