ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮೆಕ್ಸಿಕೋ ಮೇಯರ್ ಹತ್ಯೆ (Mexico)
Bookmark and Share Feedback Print
 
ಮೆಕ್ಸಿಕೋ ನಗರ: ತನ್ನ ಎಸ್‌ಯುವಿ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಮೆಕ್ಸಿಕೋ ನಗರದ ಮೇಯರ್ ಮಾರ್ಕೊ ಆಂಟಾನಿಯೋ ಲೀಲ್ ಗಾರ್ಸಿಯಾ ಅವರನ್ನು ಅಪರಿಚಿತ ಬಂದೂಕುದಾರಿಯೊಬ್ಬ ಗುಂಡಿಕ್ಕಿ ಕೊಂದಿದ್ದಾನೆ. ಡ್ರಗ್ ಗ್ಯಾಂಗ್ ಸದಸ್ಯರು ಈ ಘಟನೆಯ ಹಿಂದಿರಬಹುದು ಎಂದು ಶಂಕಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮೆಕ್ಸಿಕೋ ಮೇಯರ್ ಹತ್ಯೆ