ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸ್ಲೊವೇಕಿಯಾದಲ್ಲಿ ಗುಂಡಿನ ದಾಳಿ (Slovakia)
Bookmark and Share Feedback Print
 
ಬ್ರಾಟಿಸ್ಲಾವಾ: ಸ್ಲೊವೇಕಿಯಾ ರಾಜಧಾನಿ ಬ್ರಾಟಿಸ್ಲಾವಾದ ಜನನಿಬಿಢ ಬೀದಿಯಲ್ಲಿ ಸೋಮವಾರ ಬಂದೂಕುದಾರಿಯೊಬ್ಬ ಯದ್ವಾತದ್ವಾ ಗುಂಡು ಹಾರಿಸಿದ್ದು, ಆರು ಮಂದಿಯನ್ನು ಕೊಂದು ಹಾಕಿದ್ದಾನೆ. ಘಟನೆಯಲ್ಲಿ 14 ಮಂದಿ ಗಾಯಗೊಂಡಿದ್ದಾರೆ. ಘಟನೆ ನಂತರ ಬಂದೂಕುದಾರಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ
ಸಂಬಂಧಿತ ಮಾಹಿತಿ ಹುಡುಕಿ