ನಾಲ್ವರು ಇಸ್ರೇಲ್ಗಳ ಸಾವು
ಜೆರುಸಲೇಂ: ಪಾಲಿಸ್ತೇನ್ ಬಂದೂಕುದಾರಿಗಳು ವೆಸ್ಟ್ ಬ್ಯಾಂಕ್ ಸಮೀಪದವಿದ್ದ ಇಸ್ರೇಲ್ ಕಾರೊಂದರತ್ತ ಮನಬಂದಂತೆ ಗುಂಡು ಹಾರಿಸಿ ನಾಲ್ವರು ಪ್ರಯಾಣಿಕರನ್ನು ಕೊಂದು ಹಾಕಿದ್ದಾರೆ. ವಿರೋಧಿ ದೇಶಗಳ ನಡುವೆ ವಾಷಿಂಗ್ಟನ್‌ನಲ್ಲಿ ಮಾತುಕತೆ ನಡೆಯುತ್ತಿರುವ ಮಧ್ಯೆಯೇ ಇಂತಹ ಬೆಳವಣಿಗೆ ಆಘಾತ ಹುಟ್ಟಿಸಿದೆ.