ವಿಮಾನ ಪತನ; 9 ಸಾವು

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಪ್ರವಾಸೋದ್ಯಮಕ್ಕೆ ಸೇರಿದ ವಿಮಾನವೊಂದು ಪ್ರವಾಸಿ ಸ್ಥಳಗಳಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಪತನಕ್ಕೀಡಾಗಿದ್ದು, ವಿಮಾನದಲ್ಲಿದ್ದ ಒಂಬತ್ತು ಮಂದಿ ಕೊಲ್ಲಲ್ಪಟ್ಟಿದ್ದಾರೆ. ಇದರಲ್ಲಿ ನ್ಯೂಜಿಲೆಂಡ್, ಐರ್ಲೆಂಡ್, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಜರ್ಮನಿಗೆ ಸೇರಿದ ಪ್ರವಾಸಿಗರು ಮತ್ತು ಪೈಲಟ್‌ಗಳಿದ್ದರು.