ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆತ್ಮಹತ್ಯಾ ದಾಳಿಗೆ ಐದು ಬಲಿ (Russia)
Bookmark and Share Feedback Print
 
ಮಾಸ್ಕೋ: ರಷ್ಯಾದ ದಕ್ಷಿಣ ಪ್ರಾಂತ್ಯ ಡಗೇಸ್ತಾನ್‌ನಲ್ಲಿನ ಮಿಲಿಟರಿ ಘಟಕದ ಮೇಲೆ ಭಾನುವಾರ ನಡೆದ ಆತ್ಮಹತ್ಯಾ ಬಾಂಬ್ ದಾಳಿಯೊಂದರಲ್ಲಿ ಕನಿಷ್ಠ ಐದು ಮಂದಿ ಸಾವನ್ನಪ್ಪಿದ್ದು, 39 ಮಂದಿ ಗಾಯಗೊಂಡಿದ್ದಾರೆ ಎಂದು ಸರಕಾರಿ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆತ್ಮಹತ್ಯಾ ದಾಳಿಗೆ ಐದು ಬಲಿ