ಜೆರುಸಲೇಂ, ಗುರುವಾರ, 16 ಸೆಪ್ಟೆಂಬರ್ 2010( 09:57 IST )
ಯಹೂದಿಯರ ವಿವಾದ ಮತ್ತು ಪ್ರಮುಖ ವಿಷಯಗಳ ಇತ್ಯರ್ಥದ ಹಿನ್ನೆಲೆಯಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ನಡುವೆ ಮತ್ತೊಂದು ಸುತ್ತಿನ ಶಾಂತಿ ಮಾತುಕತೆಯನ್ನು ನಡೆಸಿರುವುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಬುಧವಾರ ತಿಳಿಸಿದ್ದಾರೆ.