ಬಿಡುಗಡೆ ವಿಶ್ವಾಸ: ಇರಾನ್
ಗುಪ್ತಚಾರ ಚಟುವಟಿಕೆ ನಡೆಸಿದ ಆರೋಪದಲ್ಲಿ ಬಂಧಿಸಲ್ಪಟ್ಟ ಅಮೆರಿಕನ್ ಪ್ರಜೆಗಳನ್ನು ಇರಾನ್ ಈಗಾಗಲೇ ಬಿಡುಗಡೆ ಮಾಡಿದ್ದು, ಆ ನಿಟ್ಟಿನಲ್ಲಿ ಅಮೆರಿಕದ ಬಂಧನದಲ್ಲಿರುವ ಹಲವು ಇರಾನಿಯನ್ರನ್ನು ಬಿಡುಗಡೆ ಮಾಡಲಿದೆ ಎಂಬ ವಿಶ್ವಾಸ ಇರುವುದಾಗಿ ಇರಾನ್ ಅಧ್ಯಕ್ಷ ಅಹಮದಿನೇಜಾದ್ ತಿಳಿಸಿದ್ದಾರೆ.