ಭದ್ರತಾ ವ್ಯವಸ್ಥೆ
ಪಾಕಿಸ್ತಾನದಲ್ಲಿ ನ್ಯಾಟೊ ಪಡೆಗಳು ನಡೆಸಿರುವ ವೈಮಾನಿಕ ಅತಿಕ್ರಮಣದ ಬಗೆಗಿನ ಜನರ ಅಕ್ರೋಶ ಹಾಗೂ ಇದಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಭದ್ರತಾ ಆತಂಕಗಳು ಶಮನಗೊಂಡ ಬಳಿಕವಷ್ಟೇ ಅಪ್ಘಾನಿಸ್ತಾನದಲ್ಲಿ ಮೈತ್ರಿ ಪಡೆಗಳಿಗೆ ಪಾಕಿಸ್ತಾನವು ಪೂರೈಕೆ ಮಾರ್ಗವನ್ನು ಪುನಃ ಮುಕ್ತಗೊಳಿಸಲು ಸಾಧ್ಯ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.