ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅವಳಿ ಬಾಂಬ್ ಸ್ಫೋಟ (Kandahar)
Bookmark and Share Feedback Print
 
ಕಂದಹಾರ್: ಅಫಘಾನಿಸ್ತಾನದ ದಕ್ಷಿಣ ನಗರ ಕಂದಹಾರ್‌ನಲ್ಲಿ ನಡೆದ ಎರಡೆರಡು ಸ್ಫೋಟಗಳಿಗೆ ಕನಿಷ್ಠ ಎಂಟು ಮಂದಿ ಬಲಿಯಾಗಿದ್ದಾರೆ. ಮೊದಲು ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ ಸಾವು-ನೋವುಗಳು ಸಂಭವಿಸಿವೆ. ಎರಡನೇ ಸ್ಫೋಟ ಲಘು ಪ್ರಮಾಣದ್ದಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅವಳಿ ಬಾಂಬ್ ಸ್ಫೋಟ