ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿಶ್ವದ ಶ್ರೀಮಂತ ವ್ಯಕ್ತಿ ಕಾರ್ಲೊಸ್ ಸ್ಲಿಮ್‌ ಪುತ್ರನ ವಿವಾಹ (World's richest man's son | Slim domit marries | Carlos slim domit)
Bookmark and Share Feedback Print
 
ವಿಶ್ವದ ಶ್ರೀಮಂತ ವ್ಯಕ್ತಿಯಾದ ಕಾರ್ಲೊಸ್ ಸ್ಲಿಮ್‌ ಹಿರಿಯ ಪುತ್ರ ಕಾರ್ಲೊಸ್ ಸ್ಲಿಮ್ ಡೊಮಿಟ್ ಮದುವೆಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ

43 ವರ್ಷ ವಯಸ್ಸಿನ ಸ್ಲಿಮ್ ಡೊಮಿಟ್, ವಿಶ್ವವಿದ್ಯಾಲಯದಲ್ಲಿ ಪ್ರವಾಸೋದ್ಯಮ ಕಾರ್ಯಕ್ರಮದ ನಿರ್ದೇಶಕಿಯಾದ 27 ವರ್ಷ ವಯಸ್ಸಿನ ಮರಿಯಾ ಎಲೆನಾ ಟೊರುಕೊ ಅವರನ್ನು ವಿವಾಹವಾಗಿದ್ದಾರೆ.

ವಿಶ್ವದ ಶ್ರೀಮಂತ ಉದ್ಯಮಿಯಾದ ಕಾರ್ಲೊಸ್ ಸ್ಲಿಮ್‌ಗೆ ಆರು ಮಕ್ಕಳಿದ್ದು, 5.35 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದ್ದಾರೆ.

ಮದುವೆ ಸಮಾರಂಭದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಗ್ಯಾಬ್ರಿಯಲ್ ಗಾರ್ಸಿಯಾ ಮಾರ್‌ಕ್ವೆಝ್, ಮೆಕ್ಸಿಕೊದ ರಾಷ್ಟ್ರಾಧ್ಯಕ್ಷ ಫೆಲಿಪೆ ಕಾಲ್ಡೆರೊನ್, ಉದ್ಯಮಿಗಳು ಹಾಗೂ ಅನೇಕ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ