ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸ್ವೀಡನ್: ಆರೋಪ ಪಟ್ಟಿ ಸಲ್ಲಿಕೆ (Swedish, Al-Qaida)
Bookmark and Share Feedback Print
 
ಸ್ಟಾಕ್‌ಹೋಮ್: ಸೋಮಾಲಿಯಾದಲ್ಲಿ ಆತ್ಮಹತ್ಯಾ ದಾಳಿ ನಡೆಸಲು ಸಂಚು ರೂಪಿಸಿರುವ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳ ಮೇಲೆ ಸ್ವೀಡನ್ ಪ್ರಾಸಿಕ್ಯೂಟರ್ ಭಯೋತ್ಪಾದನಾ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಶಂಕಿತರು ಸೋಮಾಲಿಯ ಅಲ್ ಖಾಯಿದಾ ಸಂಪರ್ಕದ ಅಲ್ ಶಾಬಾಬ್ ಸಂಘಟನೆಯ ಸದಸ್ಯರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸ್ವೀಡನ್ ಆರೋಪ ಪಟ್ಟಿ ಸಲ್ಲಿಕೆ