ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಾತುಕತೆಗೆ ರೆಡಿ: ಇರಾನ್ (Iran, Nuclear)
Bookmark and Share Feedback Print
 
ಬ್ರುಸೆಲ್ಸ್: ಪರಮಾಣು ಚಟುವಟಿಕೆಗೆ ಸಂಬಂಧಿಸಿದಂತೆ ಪ್ರಮುಖ ಆರು ದೇಶಗಳ ಜೊತೆ ಮಾತುಕತೆ ಪುನರಾಂಭಿಸುವಂತೆ ನೀಡಿರುವ ಪ್ರಸ್ತಾಪವನ್ನು ಸ್ವಾಗತಿಸುವುದಾಗಿ ಇರಾನ್ ತಿಳಿಸಿದ್ದು, ಈ ಬಗ್ಗೆ ಕೂಡಲೇ ದಿನಾಂಕವನ್ನು ನಿಗದಿಪಡಿಸಲು ಮನವಿ ಮಾಡಿದೆ. ಅಲ್ಲದೇ ಈ ಮಾತುಕತೆಗೆ ತಾನು ಸಿದ್ದ ಎಂದು ಸ್ಪಷ್ಟಪಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಾತುಕತೆಗೆ ರೆಡಿ ಇರಾನ್