ತೈವಾನ್ ತತ್ತರ
![](/img/cm/searchGlass_small.png)
ತೈಪೈ: ತೈವಾನ್‌ನಲ್ಲಿ ಭಾರೀ ಮಳೆ ಮತ್ತು ಚಂಡಮಾರುತ ತಾಂಡವವಾಡುತ್ತಿದೆ. ಬೌದ್ಧ ದೇವಾಲಯವೊಂದು ಭೂಕುಸಿತಕ್ಕೆ ಆಹುತಿಯಾಗಿದ್ದರೆ, ಹಲವಾರು ವಾಹನಗಳು ಅಲ್ಲಲ್ಲಿ ಬಾಕಿಯಾಗಿವೆ. 19 ಚೀನಾ ಪ್ರವಾಸಿಗರನ್ನು ಹೊತ್ತು ಸಾಗುತ್ತಿದ್ದ ಬಸ್ಸೊಂದು ಕೂಡ ಕಾಣೆಯಾಗಿದೆ. ಒಟ್ಟಾರೆ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ.