ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಾಂಗ್ಲಾದೇಶ: ಪೈಲಟ್‌ಗಳ ಮುಷ್ಕರ (Bangladesh, Pilots)
Bookmark and Share Feedback Print
 
ಪೈಲಟ್‌ಗಳ ನಿವೃತ್ತಿ ವಯಸ್ಸನ್ನು 57ರಿಂದ 62ಕ್ಕೆ ಏರಿಸುವುದನ್ನು ತೀವ್ರವಾಗಿ ಖಂಡಿಸಿರುವ ಬಿಮಾನ್ ಬಾಂಗ್ಲಾದೇಶ್ ಏರ್‌ಲೈನ್ಸ್‌ನ ಪೈಲಟ್‌ಗಳು ದಿಢೀರನೆ ಮುಷ್ಕರ ಹೂಡಿರುವ ಪರಿಣಾಮ ಬಾಂಗ್ಲಾದೇಶದಲ್ಲಿ ಸುಮಾರು ನೂರಾರು ಪ್ರಯಾಣಿಕರು ಪರದಾಡುವಂತಾಗಿದೆ. ಅಲ್ಲದೇ, ಪೈಲಟ್‌ಗಳು ಕೂಡಲೇ ಮುಷ್ಕರ ಕೈಬಿಟ್ಟು 48 ಗಂಟೆಗಳೊಳಗೆ ಕೆಲಸಕ್ಕೆ ಹಾಜರಾಗಬೇಕೆಂದು ಅಧಿಕಾರಿಗಳು ಅಂತಿಮ ಎಚ್ಚರಿಕೆಯನ್ನು ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಾಂಗ್ಲಾದೇಶ, ಪೈಲಟ್