ಇಸ್ಲಾಮಾಬಾದ್, ಶುಕ್ರವಾರ, 29 ಅಕ್ಟೋಬರ್ 2010( 09:27 IST )
ಪಾಕಿಸ್ತಾನ ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷಗಾದಿ ಚುನಾವಣೆಯಲ್ಲಿ ಮಾನವ ಹಕ್ಕು ಸಂಘಟನೆಯ ಹಿರಿಯ ಸದಸ್ಯೆ ಅಸ್ಮಾ ಜೆಹಾಂಗೀರ್ ಆಯ್ಕೆಯಾಗಿದ್ದಾರೆ. ಬಾರ್ ಅಸೋಸಿಯೇಷನ್ ಅಧ್ಯಕ್ಷಗಾದಿಗೆ ಏರಿದ ಪಾಕಿಸ್ತಾನದ ಮೊದಲ ಮಹಿಳಾ ನ್ಯಾಯವಾದಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.