ರಷ್ಯಾವನ್ನು ತಲ್ಲಣಗೊಳಿಸಿದ್ದ 12 ಜನರ ಸಾಮೂಹಿಕ ಹತ್ಯೆಗೆ ಸಂಬಂಧಿಸಿದಂತೆ ನಾಲ್ಕು ಯುವಕರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಇಬ್ಬರು ಅಪ್ರಾಪ್ತರು. ನಾಲ್ಕು ಮಕ್ಕಳು ಸೇರಿದಂತೆ ಬಹುತೇಕರನ್ನು ಚೂರಿ ಇರಿತದಿಂದ ಕೊಲ್ಲಲಾಗಿತ್ತು. ಇನ್ನಿಬ್ಬರನ್ನು ವಿಷಾನಿಲ ಸೇವನೆ ಮತ್ತು ಕತ್ತು ಹಿಸುಕಿ ಕೊಲೆ ಮಾಡಿಲಾಗಿತ್ತು.