ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಾಡೆನ್ ಜತೆ ಚರ್ಚಿಸಿ:ಫ್ರಾನ್ಸ್‌ಗೆ ಉಗ್ರರು (French, al qaeda)
Bookmark and Share Feedback Print
 
ಫ್ರಾನ್ಸ್‌ನ ಐದು ಪ್ರಜೆಗಳನ್ನು ಒತ್ತೆಯಾಳನ್ನಾಗಿ ಇರಿಸಿಕೊಂಡಿರುವ ಆಫ್ರಿಕಾದ ಅಲ್ ಖಾಯಿದಾ ವಿಂಗ್, ಒತ್ತೆಯಾಳುಗಳ ಬಿಡುಗಡೆಗಾಗಿ ಫ್ರಾನ್ಸ್ ಸರಕಾರ ಅಲ್ ಖಾಯಿದಾ ಸಂಘಟನೆಯ ವರಿಷ್ಠ ಒಸಾಮ ಬಿನ್ ಲಾಡೆನ್ ಅವರ ಜತೆ ನೇರವಾಗಿ ಮಾತುಕತೆ ನಡೆಸುವಂತೆ ಫ್ರಾನ್ಸ್‌ಗೆ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಫ್ರಾನ್ಸ್, ಅಲ್ ಖಾಯಿದಾ