ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕರಾಚಿ: 500 ಕಾರ್ಯಕರ್ತರ ಸೆರೆ (Karachi)
Bookmark and Share Feedback Print
 
ಕರಾಚಿಯ ವಿವಿಧೆಡೆ ಪಾಕಿಸ್ತಾನದ ಅರೆಸೇನಾ ಪಡೆ ನಡೆಸಿದ ಏಕಕಾಲದ ದಾಳಿಯಲ್ಲಿ ಅವಾಮಿ ನ್ಯಾಷನಲ್ ಪಕ್ಷ(ಎಎನ್‌ಪಿ)ದ ಸುಮಾರು 500ಕ್ಕೂ ಅಧಿಕ ಕಾರ್ಯಕರ್ತರನ್ನು ಸೆರೆಹಿಡಿದಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕರಾಚಿ, ಪಾಕ್