ಬಾಂಗ್ಲಾದೇಶ: ಬಂದ್‌ಗೆ ಕರೆ
ದೇಶದಲ್ಲಿ ರಾಜಕೀಯ ಪಕ್ಷಗಳು ಏಕಾಏಕಿ ಬಂದ್ ನಡೆಸುವುದರಿಂದ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀಳುತ್ತದೆ. ಆ ನಿಟ್ಟಿನಲ್ಲಿ ರಾಜಕೀಯ ಪ್ರೇರಿತ ಬಂದ್ ಕೈಬಿಡಬೇಕೆಂಬ ಮನವಿಯನ್ನು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಪ್ರಮುಖ ವಿರೋಧ ಪಕ್ಷ ನ.30ರಂದು ಬಂದ್‌ಗೆ ಕರೆ ನೀಡಿದೆ.