ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಉಗ್ರರನ್ನು ಬಿಡಲ್ಲ: ಒಬಾಮ (Obama)
Bookmark and Share Feedback Print
 
ವಾಷಿಂಗ್ಟನ್:ಅಫ್ಘಾನಿಸ್ತಾನವನ್ನು ಉಗ್ರರ ಸ್ವರ್ಗವಾಗಲು ಬಿಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ತಿಳಿಸಿದ್ದು, ನಾವು ದಾಳಿ ಮಾಡುತ್ತೇವೆ ಎಂದು ಕಾಬೂಲ್ ಬಳಿಯ ಬಗ್ರಾಮ್ ವಾಯು ನೆಲೆಯಲ್ಲಿ ಅಮೆರಿಕ ಸೇನೆಯನ್ನು ಉದ್ದೇಶಿಸಿ ಮಾತನಾಡುತ್ತ ಎಚ್ಚರಿಕೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಉಗ್ರರನ್ನು ಬಿಡಲ್ಲ ಒಬಾಮ