ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪತ್ರಕರ್ತನಿಗೆ ಜೀವಾವಧಿ ಶಿಕ್ಷೆ (China, Journalist)
Bookmark and Share Feedback Print
 
ಬೀಜಿಂಗ್: 2009ರಲ್ಲಿ ನಡೆದ ಜನಾಂಗೀಯ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಒಯ್ದು ಪ್ರಸಾರ ಮಾಡಿದ್ದಕ್ಕೆ ಚೀನಾ ರೇಡಿಯೋ ಸರ್ವಿಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುಗ್‌ಯುರ್ ಪತ್ರಕರ್ತನಿಗೆ ಇಲ್ಲಿನ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ