ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸ್ಟಾಕ್‌ಹೋಮ್: ಬಾಂಬ್ ಬೆದರಿಕೆ (Stockholm, Bomb scare)
Bookmark and Share Feedback Print
 
ಸ್ಟಾಕ್‌ಹೋಮ್:ಸ್ಟಾಕ್‌ಹೋಮ್ ಸೆಂಟ್ರಲ್ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದಾರೆಂಬ ಹಿನ್ನೆಲೆಯಲ್ಲಿ ಸ್ವಿಡನ್ ಅಧಿಕಾರಿಗಳು ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿದ್ದರು. ನಿಲ್ದಾಣದಲ್ಲಿ ಪತ್ತೆಯಾದ ಶಂಕಿತ ಪ್ಯಾಕೆಟ್ ಅನ್ನು ತಪಾಸಣೆ ನಡೆಸಿದ ನಂತರ ಅದು ಬಾಂಬ್ ಅಲ್ಲ ಎಂಬುದು ಖಚಿತವಾಗಿರುವುದಾಗಿ ಅಧಿಕಾರಿಗಳು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸ್ಟಾಕ್ಹೋಮ್ ಬಾಂಬ್ ಬೆದರಿಕೆ