ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಾಲಿಬಾನ್ ಕಮಾಂಡರ್ ಹತ್ಯೆ (pakistan)
Bookmark and Share Feedback Print
 
ಬಂಡುಕೋರ ಸಂಘಟನೆ ತಾಲಿಬಾನ್‌ನ ಹಿರಿಯ ಕಮಾಂಡರ್ ಶಹ ಜಹಾನ್, ಅಪರಿಚಿತ ಬಂಧೂಕುಧಾರಿಯಿಂದ ಹತ್ಯೆಯಾಗಿದ್ದಾನೆ. ತಿರಾ ಖನಿವೆಯ ಕೈಬರ್ ಬುಡಕಟ್ಟಿನ ವ್ಯಕ್ತಿಯಿಂದ ಈ ಹತ್ಯೆ ನಡೆದಿದೆ ಎಂದು ಪಾಕ್ ಅಧಿಕಾರಿ ಮೂಲಗಳು ತಿಳಿಸಿವೆ. ಹತ್ಯೆಯ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪಾಕಿಸ್ತಾನ