ಕೋಪನ್ಹೇಗ್, ಗುರುವಾರ, 30 ಡಿಸೆಂಬರ್ 2010( 19:51 IST )
ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ರೇಖಾಚಿತ್ರವನ್ನು ಧರ್ಮನಿಂದನೆ ರೂಪದಲ್ಲಿ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಪತ್ರಿಕೆ ಕಚೇರಿ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಶಂಕಿತ ಮೂವರು ಉಗ್ರರಿಗೆ ಡೆನ್ಮಾರ್ಕ್ ಕೋರ್ಟ್ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.