ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಡೆನ್ಮಾರ್ಕ್: ಮುಂಬೈ ಮಾದರಿ ದಾಳಿ ಸಂಚು ವಿಫಲ (Denmark | Mumbai attack | Police | polt spoil)
Bookmark and Share Feedback Print
 
ಡೆನ್ಮಾರ್ಕ್‌ನಲ್ಲಿ ಮುಂಬೈ ಮಾದರಿಯ ದಾಳಿಯ ಸಂಚು ವಿಫಲಗೊಳಿಸಲಾಗಿದೆ ಎಂದು ಅಲ್ಲಿನ ಸ್ಕ್ಯಾಂಡಿನವಿಯನ್ ಗುಪ್ತಚರ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮಹಮ್ಮದ್ ಪೈಗಂಬರ್ ಅವರ ಆಕ್ಷೇಪಾರ್ಹ ಕಾರ್ಟೂನ್ ಪ್ರಕಟಿಸಿದ್ದ ಡೆನ್ಮಾರ್ಕ್ ಪತ್ರಿಕೆ ಜ್ಯಾಲಾಂಡ್ಸ್ ಪೋಸ್ಟನ್‌ನ ಸಿಬ್ಬಂದಿಯನ್ನು ಮುಂಬೈ ಮಾದರಿ ದಾಳಿಯ ರೀತಿಯಲ್ಲೇ ಹತ್ಯೆಗೈಯುವ ಸಂಚನ್ನು ಉಗ್ರರು ರೂಪಿಸಿದ್ದರು.

ಆದರೆ ಉಗ್ರರ ಸಂಚನ್ನು ವಿಫಲಗೊಳಿಸಿದ್ದೇವೆ ಎಂದು ಗುಪ್ತಚರ ಸಂಸ್ಥೆ ಹೇಳಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಶಂಕಿತರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ