ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಫ್ಘಾನ್‌ನಲ್ಲಿ ದುರ್ಬಲ ಆಡಳಿತಕ್ಕೆ ಪಾಕ್ ಯತ್ನ (Pakistan | Afghanistan | America | Newyork Times)
ನೆರೆಯ ರಾಷ್ಟ್ರವಾದ ಅಫಘಾನಿಸ್ತಾನದಲ್ಲಿ ದುರ್ಬಲ ಆಡಳಿತಕ್ಕೆ ಪಾಕಿಸ್ತಾನ ಯತ್ನಿಸುತ್ತಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಅಫಘಾನಿಸ್ತಾನದಲ್ಲಿ ಪ್ರಬಲ ದಕ್ಷ ಸರಕಾರವಿರಬೇಕು ಎಂಬುದು ಅಮೆರಿಕಾ ನಿಲುವಾಗಿದೆ. ಆದರೆ ತಾಲಿಬಾನ್ ಉಗ್ರರ ನೆರವಿನಿಂದ ಅಫಘಾನಿಸ್ತಾನ ಮೇಲೆ ಪರೋಕ್ಷ ಆಡಳಿತ ನಡೆಸಲು ಪಾಕ್ ತಂತ್ರಗಾರಿಕೆಯಾಗಿದೆ ಎಂದು ಆರೋಪಿಸಿದೆ.

ಅಪಘಾನಿಸ್ತಾನದ ಮೇಲೆ ಹತೋಟಿ ತರಲು ಪಾಕ್ ಯತ್ನಿಸುತ್ತಿದೆ. ಇದಕ್ಕಾಗಿ ಅಲ್ಲಿ ಸಣ್ಣ ಗಾತ್ರದ ಸೇನೆ ಇದ್ದರೆ ಸಾಕು ಎಂದು ಅಮೆರಿಕಾದ ಮೇಲೆ ಒತ್ತಡ ಹೇರುತ್ತಿದೆ.
ಇವನ್ನೂ ಓದಿ