ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್: ಆಟಿಕೆ ಬಾಂಬ್‌ ಸ್ಫೋಟ-ಅಜ್ಜ, ಮೊಮ್ಮಗ ಸಾವು (Toy bomb | Pakistan | Latest News in Kannada | International News in Kannada)
ಆಟಿಕೆ ವಸ್ತುವಿನಲ್ಲಿದ್ದ ಬಾಂಬ್‌ ಸ್ಫೋಟಿಸಿದ್ದರಿಂದ ಮಗು ಹಾಗೂ ಸಮೀಪದಲ್ಲೇ ಇದ್ದ ಹಿರಿಯ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಈಶಾನ್ಯ ಪಾಕಿಸ್ತಾನದಲ್ಲಿ ನಡೆದಿದೆ ಎಂದು ಮಾಧ್ಯಮಗಳ ವರದಿ ತಿಳಿಸಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಜವಾರ್‌ ಪ್ರದೇಶದ ಗುಡ್ಡವೊಂದರ ಬಳಿ ಬಿದ್ದಿದ್ದ ಆಟದ ವಸ್ತುವನ್ನು ಮಗು ಮನೆಗೆ ತಂದಾಗ ಈ ದುರ್ಘಟನೆ ಸಂಭವಿಸಿದೆ.


ಕವರ್‌ನಲ್ಲಿದ್ದ ಆಟದ ವಸ್ತುವನ್ನು ತೆಗೆಯಲು ಮಗುವಿನ ಅಜ್ಜ ಪ್ರಯತ್ನಿಸಿದಾಗ ಬಾಂಬ್‌ ಸ್ಫೋಟಿಸಿದ್ದು, ಆತನೊಂದಿಗೆ ಮಗುವೂ ಮೃತಪಟ್ಟಿದೆ ಎಂದು ನ್ಯೂಸ್‌ ವೆಬ್‌ಸೈಟ್‌ ಡೈಲಿ ಟೈಮ್ಸ್‌ ವರದಿ ಮಾಡಿದೆ. ಸ್ಫೋಟದ ಸದ್ದು ಕೇಳಿದ ಕೂಡಲೇ ನೆರೆ ಹೊರೆಯವರು ತಮ್ಮ ಮನೆಗಳಿಂದ ಹೊರಗೆ ಓಡಿ ಬಂದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಪಾಕಿಸ್ತಾನ, ಆಟಿಕೆ ಬಾಂಬ್ ಸ್ಫೋಟ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ಫಾರಿನ್ ಸುದ್ದಿ, ಅಂತಾರಾಷ್ಟ್ರೀಯ, ಅಂತರರಾಷ್ಟ್ರೀಯ, ಅಂತರ್ರಾಷ್ಟ್ರೀಯ ಸುದ್ದಿ