*ರಾಜೀವ್ ಗಾಂಧಿ ಕುಡಿಯುವ ನೀರು ಯೋಜನೆಗೆ 7,400 ಕೋಟಿ ರೂ. *2009-10ರಲ್ಲಿ 12 ದಶಲಕ್ಷ ಉದ್ಯೋಗಾವಕಾಶ ಸೃಷ್ಟಿ
*ಮಧ್ಯಾಹ್ನದ ಬಿಸಿಯೂಟ ಯೋಜನೆಗೆ 8,300 ಕೋಟಿ ರೂ.
*41,000 ಕೋಟಿ ರೂ. ರಕ್ಷಣಾ ವಿಭಾಗಕ್ಕೆ ಮೀಸಲು
*ಭಾರತ್ ನಿರ್ಮಾಣ್ ಯೋಜನೆಗೆ 4,900 ಕೋಟಿ ರೂ. *ರೈತರಿಗೆ ಶೇ.7 ರ ಬಡ್ಡಿ ದರದಂತೆ 3 ಲಕ್ಷ ರೂ. ಸಾಲ
ಕೃಷಿ ಅನುದಾನ ಶೇ.300 ರಷ್ಟು ಹೆಚ್ಚಳ
*ಮಕ್ಕಳ ಕಲ್ಯಾಣಕ್ಕೆ 6,705 ಕೋಟಿ ರು ಅನುದಾನ
*ಜಿಡಿಪಿ ಶೇ, 6-7 ರಷ್ಟು ನಿರೀಕ್ಷೆ
* ತೆರಿಗೆ ಜಿಡಿಪಿ ಶೇ. 12 ರಷ್ಟು ಏರಿಕೆ
* ಬಂಡವಾಳ ಹೂಡಿಕೆ ಶೇ. 39 ರಷ್ಟು ಹೆಚ್ಚಿದೆ.
* 28.5 ಮಿಲಿಯನ್ ಟನ್ ಅಕ್ಕಿಯನ್ನು ಪಡಿತರ ಸೇವೆಗೆ ವಿನಿಯೋಗ.
* 2008ರ ವಿದೇಶಿ ವಹಿವಾಟಿನಲ್ಲಿ ಜಿಡಿಪಿ ಶೇ. 39 ರಷ್ಟು ಪ್ರಗತಿ ಹೆಚ್ಚಳ
* ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆರ್ಥಿಕತೆ ಭಾರಿ ಪೆಟ್ಟು ಬಿದ್ದಿದೆ.
* ಕಳೆದ ಒಂಬತ್ತು ತಿಂಗಳಿಂದ ರಫ್ತುನಲ್ಲಿ ಹಿನ್ನೆಡೆ
* ವಿತ್ತೀಯ ಕೊರತೆ ಇಳಿಮುಖ
* ಕೃಷಿ ಅಭಿವೃದ್ಧಿ ಅನುದಾನ ಶೇ. 11 ರಿಂದ 14ರ ವರೆಗೆ ಹೆಚ್ಚಳ
* 22.7 ಮಿಲಿಯನ್ ಗೋಧಿಯನ್ನು ಪಡಿತರ ಸೇವೆಗೆ ವಿತರಣೆ
* ತಲಾ ಆದಾಯ ಶೇ. 7.5 ಹೆಚ್ಚಳ
* ಯುಪಿಎ ನೀಡಿದ್ದ ಎಲ್ಲ ಭರವಸೆಗಳು ಈಡೇರಿವೆ.
* ಮರುಸಾಲಕ್ಕೆ ಐಐಎಫ್ ಸಿಎಲ್ ಒಪ್ಪಿಗೆ
* ಮೂಲ ಸೌಕರ್ಯಗಳಿಗೆ ಮರುಸಾಲ
* ಆದಾಯ ಕುಸಿತ 3.6 ರಿಂದ 14 ಕ್ಕೆ ಇಳಿಕೆ
* ಉದ್ಯೋಗ ಸೃಷ್ಟಿ ಕ್ರಮ
*ಅಲ್ಪಸಂಖ್ಯಾತರಿಗೆ ವಿಶೇಷ ಸಚಿವಾಲಯ
*1.94ಕೋಟಿ ಜನರಿಗೆ ವೃದ್ದಾಪ್ಯ ವೇತನ
*ಯೋಜನಾ ವೆಚ್ಚ 3ಲಕ್ಷ ಕೋಟಿಗೆ ಏರಿಕೆ
*ಕುಡಿಯುವ ನೀರಿನ ಯೋಜನೆಗೆ 7,400ಕೋಟಿ
*ಭಾರತ್ ನಿರ್ಮಾಣ್ ಯೋಜನೆಗೆ 4900ಕೋಟಿ
*ಮಕ್ಕಳ ಅಭಿವೃದ್ದಿಗೆ ಯೋಜನೆಗೆ 6,705ಕೋಟಿ
*ಬಂಡವಾಳ ಹೂಡಿಕೆ ದರ ಶೇ.39ಕ್ಕೆ ಏರಿಕೆ
*ಹಣ ದುಬ್ಬರ ನಿಯಂತ್ರಿಸುವಲ್ಲಿ ಯಶಸ್ವಿ |