ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನಾನು ಪ್ರಧಾನಿ ಸ್ಫರ್ಧೆಯಲ್ಲಿಲ್ಲ: ಶರದ್ ಪವಾರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾನು ಪ್ರಧಾನಿ ಸ್ಫರ್ಧೆಯಲ್ಲಿಲ್ಲ: ಶರದ್ ಪವಾರ್
PIB
"ನಾನು ಪ್ರಧಾನಿ ಹುದ್ದೆಯ ಸ್ಫರ್ಧೆಯಲ್ಲಿಲ್ಲ" ಎಂದು ಹೇಳುವ ಮೂಲಕ ಎನ್‌ಸಿಪಿ ನಾಯಕ ಶರದ್ ಪವಾರ್ ಅವರು ಕಾಂಗ್ರೆಸ್ ಕಳವಳವನ್ನು ತಣ್ಣಗಾಗಿಸಿದ್ದಾರೆ. ಈ ಕುರಿತು ನಿಮ್ಮ ನಿಲುವೇನೆಂದು ಅಂತಿಮವಾಗಿ ಹೇಳಿ ಎಂಬುದಾಗಿ ಕಾಂಗ್ರೆಸ್, ಶರದ್ ಪವಾರ್ ಅವರನ್ನು ಕೇಳಿತ್ತು.

"ನಾವು ಸೀಮಿತ ಸ್ಥಾನಗಳಿಗೆ ಸ್ಫರ್ಧಿಸುತ್ತೇವೆ. ಹಾಗಾಗಿ ಪ್ರಧಾನಿ ಸ್ಥಾನಕ್ಕೆ ಹಕ್ಕುಸಾಧಿಸಲು ಸಾಧ್ಯವಿಲ್ಲ" ಎಂಬುದಾಗಿ ಪವಾರ್ ಹೇಳಿದ್ದಾರೆ. ಮಾಧ್ಯಮಗಳನ್ನುದ್ದೇಶಿ ಅವರು ಅತ್ಯಂತ ಎಚ್ಚರಿಕೆಯಿಂದ ಮಾತನಾಡಿದರು. ಅಲ್ಲದೆ ವಾಸ್ತವವನ್ನು ತಾನು ಮರೆಯುವುದಿಲ್ಲ ಎಂದೂ ಅವರು ನುಡಿದರು.

ಶರದ್ ಪವಾರ್ ಅವರು, ಪ್ರಧಾನಿ ಪಟ್ಟ ಏರುವ ತನ್ನ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಅಲ್ಲದೆ ಮಹಾರಾಷ್ಟ್ರದ ವ್ಯಕ್ತಿಯೊಬ್ಬ ಪ್ರಧಾನಿ ಪಟ್ಟವನ್ನು ಅಲಂಕರಿಸಲು ಕಾಲ ಪಕ್ವವಾಗಿದೆ ಎಂದೂ ಅವರು ಹೇಳಿದ್ದರು.

ಪ್ರಧಾನಿ ಅಭ್ಯರ್ಥಿ: ಅಂತಿಮ ನಿಲುವೇನೆಂದು ಕೇಳಿದ ಕಾಂಗ್ರೆಸ್
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶರದ್ ಪವಾರ್, ಪ್ರಧಾನಿ, ಎನ್ಸಿಪಿ
ಮತ್ತಷ್ಟು
'ನಕಲಿ' ತೆಲಗಿಗೆ ಏಳು ವರ್ಷ ಜೈಲು
ಚುನಾವಣಾ ಪ್ರಚಾರಕ್ಕೆ ಹೊಸಹೊಸ ಗಿಮಿಕ್‌!
ಒರಿಸ್ಸಾ: ಆರೆಸ್ಸೆಸ್ ನಾಯಕನ ಗುಂಡಿಕ್ಕಿ ಕೊಲೆ
ಚುನಾವಣೆ ಬಳಿಕ ಕಾಂಗ್ರೆಸ್‌‍‌ನೊಂದಿಗೆ ಮಾತಾಡಬಹುದು: ಕಾರಟ್
ದುರಂತ ತಪ್ಪಿಸಿಕೊಂಡ ರಾಜಧಾನಿ ಎಕ್ಸ್‌ಪ್ರೆಸ್
ಹಣವಂತನಾಗಲು ಹೆತ್ತ ಮಗಳಮೇಲೆ ಅತ್ಯಾಚಾರ!