ಕುಂತಿ (ಜಾರ್ಖಂಡ್), ಸೋಮವಾರ, 21 ಸೆಪ್ಟೆಂಬರ್ 2009( 09:54 IST )
ಕುಂತಿ ಜಿಲ್ಲೆಯ ಆರಾ ಘಾಟಿ ಪ್ರದೇಶದಲ್ಲಿ ಕಲ್ಲಿದ್ದಲು ಮತ್ತು ಕಬ್ಬಿಣದ ಅದಿರು ಹೊತ್ತೊಯ್ಯುತ್ತಿದ್ದ ನಾಲ್ಕು ಲಾರಿಗಗಳನ್ನು ನಿಲ್ಲಿಸಿದ ನಕ್ಸಲರು ಸುಟ್ಟುಹಾಕಿದ್ದಾರೆ. ಘಟನೆ ನಡೆಯುತ್ತಿದ್ದಂತೆಯೇ ಲಾರಿಗಳ ಚಾಲಕರು ಸ್ಥಳದಿಂದ ಪಲಾಯನ ಮಾಡಿದ್ದಾರೆ.